ಏನೋ ಒಂದು ಭಾವ ನನಗೆ
ಏನೋ ಒಂದು ತತ್ವ ನನಗೆ
ಏನೋ ಒಂದು ವೇದ ನನಗೆ
ಏನೋ ಒಂದು ಜ್ಞಾನ ನನಗೆ
ಭಾವ ತತ್ವದಲ್ಲೇ ನನ್ನ ವೇದ ಜ್ಞಾನ ಅಪುರೂಪವಾಗಿದೆ || ಏನೋ ||
ಏನೋ ಒಂದು ಜೀವ ನನಗೆ
ಏನೋ ಒಂದು ರೂಪ ನನಗೆ
ಏನೋ ಒಂದು ದೇಹ ನನಗೆ
ಏನೋ ಒಂದು ಶ್ವಾಸ ನನಗೆ
ಜೀವ ರೂಪದಲ್ಲೇ ನನ್ನ ದೇಹ ಶ್ವಾಸ ಉಸಿರಾಗಿದೆ || ಏನೋ ||
ಏನೋ ಒಂದು ಗಮನ ನನಗೆ
ಏನೋ ಒಂದು ಚಲನ ನನಗೆ
ಏನೋ ಒಂದು ಪಠನ ನನಗೆ
ಏನೋ ಒಂದು ಪ್ರಯಾಣ ನನಗೆ
ಗಮನ ಚಲನದಲ್ಲೇ ನನ್ನ ಪಠನ ಪ್ರಯಾಣ ಚರಿತ್ರವಾಗಿದೆ || ಏನೋ ||