Sunday, February 11, 2024

ಮನೆಯಲ್ಲಿ ಮನೆ ಮನೆಯಲ್ಲಿ ಒಂದು ತಾಯಿ ಇದ್ದಾರೆ ಸಂತೋಷ ಉತ್ಸಾಹ

ಮನೆಯಲ್ಲಿ ಮನೆ ಮನೆಯಲ್ಲಿ ಒಂದು ತಾಯಿ ಇದ್ದಾರೆ ಸಂತೋಷ ಉತ್ಸಾಹ 
ಮನೆಯಲ್ಲಿ ಮನೆ ಮನೆಯಲ್ಲಿ ಒಂದು ತಂದೆ ಇದ್ದಾರೆ ಆನಂದ ಉತ್ತೇಜ 

ಮನೆಯಲ್ಲಿ ಮನೆ ಮನೆಯಲ್ಲಿ ತಾಯಿ ತಂದೆ ಇದ್ದರೆ ಉಲ್ಲಾಸ ಉತ್ಕಂಠ   
ಮನೆಯಲ್ಲಿ ಮನೆ ಮನೆಯಲ್ಲಿ ಅಜ್ಜಿ ಅಜ್ಜ ಇದ್ದರೆ ಆನಂದ ಅನುರಾಗ