ನೀನೆ ನನ್ನ ದೇಹ ನೀನೆ ನನ್ನ ಮೋಹ
ನೀನೆ ನನ್ನ ರೂಪ ನೀನೆ ನನ್ನ ಚಿತ್ರ || ನೀನೆ ನನ್ನ ||
ನೀನೆ ನನ್ನ ಶ್ವಾಸದ ಭಾವನ ರೂಪವು
ನೀನೆ ನನ್ನ ಹೃದಯದ ಸ್ವಪ್ನ ಚಿತ್ರವು
ನೀನೆ ನನ್ನ ಜೊತೆ ಜೀವವು ನೀನೆ ನನ್ನ ಜೋಡಿ ಪ್ರಾಣವು
ನೀನೆ ನನ್ನ ಸ್ವಪ್ನ ಲೋಕವು ನೀನೆ ನನ್ನ ನಡಿಸೋ ಧ್ಯಾಸವು || ನೀನೆ ನನ್ನ ||
ನೀನೆ ನನ್ನ ಅನುಬಂಧದ ಅನುರಾಗವು
ನೀನೆ ನನ್ನ ಚೈತ್ರದ ಸಿಂಧೂರವು
ನೀನೆ ನನ್ನ ಸುಮಧುರ ಸುಗಂಧವು
ನೀನೆ ನನ್ನ ಶೃತಿ ಲಯದ ಸ್ವರವು || ನೀನೆ ನನ್ನ ||

No comments:
Post a Comment