ಕಾವೇರಿ ನೀನೆ ನನ್ನ ಜೀವಿತ ಶೃಂಗೇರಿ
ಗಂಗೋತ್ರಿ ನೀನೆ ನನ್ನ ಜಲ ಜೀವನ ಕಸ್ತೂರಿ
ಮೈತ್ರೇಯಿ ನೀನೆ ನನ್ನ ಒಳವಿನ ಕಾಲ ಭಾವನಶ್ರೀ || ಕಾವೇರಿ ||
ನೀನೆ ಜಲದಿಂದ ನದಿಯಾಗಿ ನನ್ನ ಜೊತೆಯಲ್ಲಿ ಸೇರಿದೆ
ನೀನೆ ಹಿಮಗಿರಿ ಇಂದ ಜಲಪಾತವಾಗಿ ನನ್ನ ಜೊತೆ ಆಗಿದೆ
ನೀನೆ ಸಕಲ ಜೀವರಾಶಿಗಳಿಗೆ ಪ್ರಾಣ ಧಾರ
ನೀನೆ ವಿಶ್ವದಲ್ಲಿ ತುಂಬಿದ ಸಾಗರ ಮಳೆ ಧಾರ || ಕಾವೇರಿ ||
ನದಿಯಿಂದ ಬರ್ತಿರುವ ನೀರೇ ಶುದ್ಧವಾದ ನೀರು
ಹಿಮದಿಂದ ಪ್ರವಾಹವಾದ ನೀರೇ ಪ್ರಶಿದ್ದವಾದ ನೀರು
ಜಲ ಸಂಗಮದಲ್ಲಿ ಸೇರಿದ ನದಿಗಳು ಒಂದೇ ಭಾವನೆ
ಸಂಗಮದ ಸರೋವರ ಪ್ರಾಮುಖ್ಯತವೇ ನಮ್ಮ ಜೀವನ || ಕಾವೇರಿ ||

No comments:
Post a Comment