ಮೇಘ ಬಂತು ಮಳೆ ಬಿತ್ತು ಭೂಮಿ ಹಸಿಯಾಯ್ತು
ಗಾಲಿ ಬೀಸಿದ ಕ್ಷಣವೇ ಮಳೆ ಹೋಯ್ತು ಹಾಗೆ ಮೇಘ ಎಲ್ಲಿಗೋ ಒಂಟೋಯ್ತು || ಮೇಘ ಬಂತು ||
ಏನೋ ಈ ಗಾಲಿ ಒಂತರ ಏನಾದರು ಅದೊಂತರ
ಈ ಗಾಲಿ ಇಲ್ಲದೆ ಜೀವನ ಕಷ್ಟ ಆಗೊತರ ಆಗಿದೆ
ಗಾಲಿ ಇಂದೇ ಜೀವ ಉಸಿರು
ಮಳೆ ಇಂದ ಭೂಮಿ ಹಸಿರು
ಬೆಲೆ ಇಂದ ಜೀವಗೆ ಆಹಾರ
ಶಕ್ತಿ ಇಂದ ಕಾಲ ಮಮಕಾರ || ಮೇಘ ಬಂತು ||
ಮಳೆ ಸೃಷ್ಟಿಗೆ ಅವಸರ ಜಗತಿಗೆ ನಿತ್ಯವಸರ ಜೀವಕ್ಕೆ ಪ್ರಾಣಾಧಾರ
ಮಳೆ ಭೂಮಿಗೆ ಹಸಿರು ಆದರೆ ಜೀವಗೆ ಆಹಾರ ಪ್ರಾಣಿಗೆ ಸಹಕಾರ
ಗಾಲಿ ಮಳೆ ಜೊತೆ ಆದರೆ ಮೇಘ ಮಹಾ ಭಯಂಕರ ರೂಪ
ಮೇಘ ದ್ವನಿಯ ಮಿಂಚು ಮಹಾ ಶಕ್ತಿಯ ಮಹೋತ್ತರ ಗರ್ಜನೆ || ಮೇಘ ಬಂತು ||

No comments:
Post a Comment