ಇದು ಎಂತಾ ಕ್ಷಣವು
ಇದು ಎಂತಾ ಸಮಯವು
ಮೇಧಾ ಶಕ್ತಿಯಲ್ಲಿ ಭಾವನೇ ಶೂನ್ಯ ವಾದಂತ ಕಾಲ ಸ್ವಭಾವವು || ಇದು ಎಂತಾ ||
ಭಾವನೆ ಇಲ್ಲದೆ ಜೀವ ಏನೋ ಒಂತರ
ಸ್ವಭಾವವೇ ಇಲ್ಲದ ಮೇಧಾ ಶಕ್ತಿ ಶೂನ್ಯಾಂತರ
ಕಾಲ ಸಾಗಿಸೋ ಭಾವನಗಲೇ ನಮ್ಮ ಜೀವನ ಶೈಲಿ
ವಿಜ್ಞಾನ ನೋಡಿಸೋ ಅನುಭವವೆ ನಮ್ಮ ಜೀವಿತ ಸೂತ್ರ ಶೀಲಿ || ಇದು ಎಂತಾ ||
ಪ್ರಶ್ನದ ಆಲೋಚನದಿಂದೆ ವಿಜ್ಞಾನ ಪರಮಾರ್ಥ ವಿಶ್ಲೇಷಣ
ಕಾಲದ ಭಾವನದಿಂದೆ ಆಲೋಚನ ಅರ್ಥವಾದಂತ ವಿವರಣ
ಏನೋ ಒಂದು ಅರ್ಥವನ್ನು ಗ್ರಹಿಸೋದರಿಂದ ಮೇಧಾಶಕ್ತಿಯಲ್ಲಿ ಮಹಾ ಜ್ಞಾನ
ಏನೋ ಒಂದು ಆಚರಿಸೋ ಸಿದ್ಧಾಂತವೇ ಪ್ರಮುಖ ವಾದಂತ ಮಹಾ ವಿಜ್ಞಾನ || ಇದು ಎಂತಾ ||

No comments:
Post a Comment