ಏ ಈಶ್ವರ ಪರಮೇಶ್ವರ ಎಲ್ಲಿ ನಿನ್ನ ರೂಪ ಪ್ರದೇಶವು
ಏ ಶಂಕರ ಶಿವ ಶಂಕರ ಎಲ್ಲಿ ನಿನ್ನ ಮಹಾ ರೂಪ ಧ್ಯಾನವು
ಪ್ರತಿ ಜೀವಿಗೆ ನೀನೆ ರೂಪವು ಪ್ರತಿ ರೂಪಗೆ ನೀನೆ ಕಾರ್ಯವು
ಪ್ರತಿ ಲಯ ಕಾರ್ಯಗೆ ನೀನೆ ಮಹಾ ಕಾರಣದ ಕರ್ತ ದೇಹವು || ಏ ಈಶ್ವರ ||
ತಂದೆ ತಾಯಿಯ ಸಮ ಭಾವನವೇ ನಮ್ಮಗೆ ಆಶೀರ್ವಾದವು
ಅತ್ತೆ ಮಾಮನ ಸಮ ಭಾವನವೇ ನಮ್ಮಗೆ ಸಂಸ್ಕಾರವಾದವು || ತಂದೆ ತಾಯಿಯ ||
ತಂದೆ ತಾಯಿಯ ಆದೇಶಕ್ಕೆ ಜೀವಿತ ಸಂಸ್ಕಾರವಾದವು
ಅತ್ತೆ ಮಾಮನ ಆದೇಶಕ್ಕೆ ಜೀವನ ಸಮನ್ವಯವಾದವು
ಬಂಧು ಮಿತ್ರಗಳ ಆದೇಶಕ್ಕೆ ಕಲ್ಯಾಣ ಸಮಯವಾದವು || ತಂದೆ ತಾಯಿಯ ||
ಮಾತೃದೇವೋ ಭವ ಪಿತೃದೇವೋ ಭವ ನಮ್ಮ ಸತ್ಯ ವಾಕ್ಯಗಳು
ಆಚಾರ್ಯದೇವೋ ಭವ ಅತಿಥಿದೇವೋ ಭವ ನಮ್ಮ ಹಿತ ವಾಕ್ಯಗಳು
ಧೀರ್ಘ ಸುಮಂಗಳೀ ಭವ ದೀರ್ಗಾಯೀಶ್ಮಾನ್ ಭವ ನಮ್ಮ ಕಲ್ಯಾಣ ಶುಭಾಶಯಗಳು || ತಂದೆ ತಾಯಿಯ ||
ಮಳೆ ಮಹದೇಶ್ವರ ಮಹಾ ನಂದೀಶ್ವರ
ಮಹಾ ಮಹೇಶ್ವರ ಮಹಾ ಪರಮೇಶ್ವರ
ಮಳೆ ಮೇಘೇಶ್ವರ ಮಹಾ ಲೋಕೇಶ್ವರ || ಮಳೆ ಮಹದೇಶ್ವರ ||
ಈ ಜಗತಿ ನಿನ್ನ ರೂಪ ಈ ವಿಶ್ವ ನಿನ್ನ ಪ್ರತಿರೂಪ
ಈ ದೇಹ ನಿನ್ನ ಭಾವನೆ ಈ ಶ್ವಾಸ ನಿನ್ನ ತತ್ವವೇ
ಈ ಭೂಲೋಕ ಮಂದಿರ ನಮ್ಮ ಜೀವನ ಚದರಂಗ
ಈ ಲೋಕದ ಕುಟೀರ ನಮ್ಮ ಜೀವಿತಗೆ ಸೌಲಭ್ಯವು || ಮಳೆ ಮಹದೇಶ್ವರ ||
ನಿನ್ನ ತಂತ್ರ ಮಂತ್ರ ಜೀವನಗೆ ಮಹೋದಯ
ನಿನ್ನ ಭಾವ ಜೀವ ಜೀವಿತಗೆ ಮಹಾ ಸುಂದರ
ನಿನ್ನ ಶ್ವಾಸ ಧ್ಯಾಸವು ದೇಹಗೆ ಶುಭೋದಯ
ನಿನ್ನ ಆತ್ಮ ಪರಮಾತ್ಮ ಮಹಾತ್ಮಗೆ ನವೋದಯ || ಮಳೆ ಮಹದೇಶ್ವರ ||